Latest News

ಕೇಂದ್ರ ಸರ್ಕಾರವು ದಿನಾಂಕ: 01-07-2017 ರಿಂದ ಅನ್ವಯವಾಗುವಂತೆ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ -2017ನ್ನು ಜಾರಿಗೆ ತಂದಿದ್ದು, ಅದರನ್ವಯ ಪಾಲಿಕೆಯಲ್ಲಿ ಅಳವಡಿಸಕೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ.
ಪಾಲಿಕೆ ಅಧಿಕಾರಿ/ನೌಕರರುಗಳು ಆಸ್ತಿ ಮತ್ತು ಹೊಣಿಗಾರಿಕೆಗಳ ವಿವರ ಪಟ್ಟಿಗಳನ್ನು ನಿಯಮಿತ ಅವಧಿಯಲ್ಲಿ ಪ್ರಾಧಿಕಾರಕ್ಕೆ ಸಲ್ಲಿಸುವ ಬಗ್ಗೆ
ದಿ ಎ ಸುತ್ತೋಲೆ
ಕೆಂಪೇಗೌಡ ದಿನಾಚರಣೆ-2017 ರ ಅಂಗವಾಗಿ "ಪೌರ ಸೇವಾ ಪ್ರಶಸ್ತಿ" ಹಾಗೂ "ಉತ್ತಮ ಅಧಿಕಾರಿ / ನೌಕರ ಪ್ರಶಸ್ತಿ" ಗೆ ಆಯ್ಕೆಯಾಗಿರುವ ಪಾಲಿಕೆಯ ಅಧಿಕಾರಿ / ನೌಕರರುಗಳ ಪಟ್ಟಿ.
ಡಾ|| ಬಿ.ಆರ್ ಅಂಬೇಡ್ಕರ್ ಜಯಂತಿಯನ್ನು ಪೌರ ಕಾರ್ಮಿಕರ ದಿನಾಚರಣೆಯನ್ನಾಗಿ ಆಚರಿಸುವ ಬಗ್ಗೆ.
ಕೆಂಪೆಗೌಡ ದಿನಾಚರಣೆ 2017ರ ಅಂಗವಾಗಿ "ಪೌರ ಸೇವಾ ನೌಕರರ ಪ್ರಶಸ್ತಿಗೆ" ಗೆ ಪರಿಗಣಿಸಲಾಗುತ್ತಿರುವ ಪಾಲಿಕೆಯ ಖಾಯಂ ಅಧಿಕಾರಿ ನೌಕರರುಗಳ ಪಟ್ಟಿ.
ಮಾನ್ಯ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠವು ಅರ್ಜಿ ಸಂಖ್ಯೆ: 222/2014, ದಿನಾಂಕ: 04-05-2016ರಂದು ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸುವ ಕುರಿತು.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 18 (1ಎ) ರಡಿ ಕೆರೆ ಪುನರುಜ್ಜೀವನ ಶುಲ್ಕವನ್ನು ಪಾವತಿಸಿಕೊಳ್ಳುವ ಬಗ್ಗೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿ ಮತ್ತು ನೌಕರರಿಗೆ ಹೆಚ್ಚುವರಿ ಗಳಿಕೆ ರಜೆ ಅಧ್ಯರ್ಪಣೆ ನಗಧೀಕರಣಕ್ಕಾಗಿ ಮಂಜೂರು ಮಾಡುವ ಬಗ್ಗೆ.
ಸಾರ್ವತ್ರಿಕ ರಜಾ ದಿನಗಳಲ್ಲಿ ಕಾರ್ಯನಿರ್ವಹಿಸುವ ನಗರ ಸ್ಥಳಿಯ ಸಂಸ್ಥೆಗಳ ನೌಕರರಿಗೆ 21 ದಿನಗಳ ವಿಶೇಷ ರಜಾ ವೇತನ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ.
ದ್ವೀತಿಯ ದರ್ಜೆ ಸಹಾಯಕರ ವೃಂದದಿಂದ ಪ್ರಥಮ ದರ್ಜೆ ಸಹಾಯಕರ ವೃಂದಕ್ಕೆ ಮುಂಬಡ್ತಿ ನೀಡುವ ಕುರಿತು
ಘನತ್ಯಾಜ್ಯ ನಿರ್ವಹಣೆ ಕಛೇರಿ ಆದೇಶ 01-03-2017 ನೋಡಲ್ ಅಧಿಕಾರಿಗಳ ವಿವರ
ಮಲ್ಲೇಶ್ವರಂನ ಮಂತ್ರಿಮಾಲ್ ಗೆ ನೀಡಲಾದ ಸ್ವಾದೀನಾನುಭವ ಪ್ರಮಾಣ ಪತ್ರವನ್ನು ಪುನರ್ ಸ್ಥಾಪಿಸುವ ಬಗ್ಗೆ
ಮಂತ್ರಿ ಮಾಲ್ -ಸೈಟ್ ಘಟನೆಯ ವರದಿ  12-02-2017
ಮಂತ್ರಿ ಮಾಲ್ ಕುರಿತು ತಜ್ಞರ ಸಮಿತಿ ವರದಿ 
ಕಲ್ಯಾಣ ಕಾರ್ಯಕ್ರಮ 2016-17 ಪ್ರಕಟಣೆ 04-01-2017
ಕೌನ್ಸಿಲಿಂಗ್ ಮುಖೇನ ಮೌಲ್ಯಮಾಪಕರ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಬೇಕಾದ ಅಧಿಕಾರಿಗಳ ವಿವರ
ಕೌನ್ಸಿಲಿಂಗ್ ಮುಖೇನ ವ್ಯವಸ್ಥಾಪಕರ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಬೇಕಾದ ಅಧಿಕಾರಿಗಳ ವಿವರ
ಸ್ಮಾರ್ಟ್ ಸಿಟಿ ಬೆಂಗಳೂರು (ನಾಗರಿಕ ತೊಡಗಿಸಿಕೊಳ್ಳುವಿಕೆ) ಮತ ಚಲಾಯಿಸಿ
ವಿಶೇಷ ಆಯುಕ್ತರು (ಹಣಕಾಸು) ರವರ ಕಛೇರಿ ನೆನಪೋಲೆ-1 04-01-2017
ಹೊರಗುತ್ತಿಗೆ ಆಧಾರದ ಮೇಲೆ ಅಪರ ಮಾಹಿತಿ ತಂತ್ರಜ್ಞಾನ ಸಲಹೆಗಾರರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವ ಬಗ್ಗೆ.
ಕಟ್ಟಡ ನಕ್ಷೆ ಮಂಜೂರಾತಿಗೆ ಪರಿಸರ ತೀರುವಳಿ ಕಡ್ಡಾಯಗೊಳಿಸಲಾದ ಸುತ್ತೋಲೆ ದಿನಾಂಕ: 23-06-2016
ಕೌನ್ಸಿಲಿಂಗ್ ವರ್ಗಾವಣೆಗೊಂಡು ಹಾಜರಾತಿ ಸಲ್ಲಿಸದಿರುವ ಅಧಿಕಾರಿ/ನೌಕರರುಗಳ ವಿರುದ್ದ ಶಿಸ್ತು ಕ್ರಮ ಜರುಗಿಸುವ ಬಗ್ಗೆ.
ಕಟ್ಟಡಗಳಿಗೆ ಎಸ್.ಟಿ.ಪಿ. ಕಡ್ಡಾಯಗೊಳಿಸಿರುವ ಸರ್ಕಾರದ ಅಧಿಸೂಚನೆ ದಿನಾಂಕ: 19-01-2016