
ಶ್ರೀ ಬಿ. ಹೆಚ್. ಅನಿಲ್ ಕುಮಾರ್, ಭಾ.ಆ.ಸೇ
ಆಯುಕ್ತರು, ಬಿಬಿಎಂಪಿ
ಹೊಸತೇನಿದೆ
- ಚುನಾವಣಾ ಸಭೆಯ ಬಹಿಷ್ಕೃತ ತಿಳುವಳಿಕೆ ಪತ್ರ
- ವೆಬ್ CASTING ಬಿಬಿಎಂಪಿ ಕೌನ್ಸಿಲ್ ಸಭೆ 08/11/2019
- ದಿನಾಂಕ: 06-11-2019 ರಂದು ಬೆಳಿಗ್ಗೆ 10.00 ಗಂಟೆಗೆ ಆಚರಿಸಲಾಗುತ್ತಿರುವ ಭಾರತದ ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲಿಕೆಯ ಎಲ್ಲಾ ಅಧಿಕಾರಿಗಳು / ನೌಕರರು ಭಾಗವಹಿಸುವ ಬಗ್ಗೆ
- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ "ಕರಡು ಘನತ್ಯಾಜ್ಯ ನಿರ್ವಹಣೆ ಉಪ ನಿಯಮಗಳು2019" ಘನತ್ಯಾಜ್ಯ ನಿರ್ವಹಣಾ ನಿಯಮಗಳು 2016ರ ಕಲಂ 15(ಇ) ರೀತ್ಯ ಪ್ರಕಟಿಸಿದ್ದು, ಇದರ ಬಗ್ಗೆ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸಾರ್ವಜನಿಕರಿಂದ ಆಹ್ವಾನಿಸಿದ್ದು, ದಿ: 31-10-2019ರವರೆಗೆ ಈಮೇಲ್ ವಿಳಾಸ ceswm1@gmail.com ಗೆ ಕಳುಹಿಸಬಹುದಾಗಿದೆ.
- ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ/ನೌಕರರುಗಳ ಹಾಜರಾತಿಯನ್ನು Aadhar Based Biometric System ವ್ಯವಸ್ಥೆಯಡಿ ದಾಖಲಿಸಿ, ವೇತನವನ್ನು ಪಾವತಿಸುವ ಬಗ್ಗೆ
- ಬಿಬಿಎಂಪಿ ಮೇಯರ್ ಆಯ್ಕೆ 1 ಅಕ್ಟೋಬರ್ 2019
- ಎನ್.ಯು.ಎಚ್.ಎಮ್ ನೇಮಕಾತಿ (ಹೊಸ)
- ಸಿಲಿಕಾನ್ ಸಿಟಿ ಪಿಯು ಕಾಲೇಜಿನಿಂದ ಮೆಚ್ಚುಗೆ ಪತ್ರ
- ಪೌರಕಾರ್ಮಿಕರ ನೇಮಕಾತಿಯ ಆನ್ ಲೈನ್ ಅರ್ಜಿಯ ಸೇವೆಯನ್ನು ತಾಂತ್ರಿಕ ದೋಶದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿರುತ್ತದೆ
- ಸೆಪ್ಟಂಬರ್ ತಿಂಗಳ ದಿನಾಂಕ:-11ನೇ, 12ನೇ ಮತ್ತು 13ನೇ ದಿನಗಳಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಯುವ ಪರಿಸರ ಸ್ನೇಹಿ ವಸ್ತುಗಳ ಮೇಳಕ್ಕೆ ಭಾಗವಹಿಸಲು ಸಲ್ಲಿಸಬೇಕಾಗಿರುವ ಅರ್ಜಿ ನಮೂನೆ.(ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 02-09-2019 ಮಧ್ಯರಾತ್ರಿ 12.00 ಗಂಟೆಯವರೆಗೆ ವಿಸ್ತರಿಸಲಾಗಿದೆ)"ಮೊದಲು ಬಂದವರಿಗೆ ಮೊದಲ ಆದ್ಯತೆ"
- ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಯೋಜಿಸಿರುವ ಮೇಳಕ್ಕೆ ಆಯ್ಕೆಯಾದ ಸಂಸ್ಥೆಗಳಿಗೆ ಭಾಗವಹಿಸುವ ಬಗ್ಗೆ ಹೆಚ್ಚಿನ ಮಾಹಿತಿಗಳು.
- ಇಕೊ ಸ್ನೇಹಿ ವಸ್ತುಗಳ ಮೇಳ - ಪ್ಲಾಸ್ಟಿಕ್ ಬದಲು ಉತ್ಪಾದಿಸುವ ವಸ್ತುಗಳ ಮಾದರಿಗಳನ್ನು ದಿನಾಂಕ: 05-09-2019 ರೊಳಗೆ ಸಲ್ಲಿಸುವ ಕುರಿತು
- ಗಣೇಶ ಮೂರ್ತಿಗಳ ವಿಸರ್ಜನೆಗೆ ಗುರುತಿಸಲಾದ ಕೆರೆ/ಕಲ್ಯಾಣಿಗಳ ಪಟ್ಟಿ
- 2019 ನೇ ಸಾಲಿನ ನಾಡಪ್ರಭು ಕೆಂಪೇಗೌಡ ದಿನಾಚರಣೆಯನ್ನು ಆಚರಿಸುತ್ತಿರುವ ಕುರಿತು
- 2019ನೇ ಸಾಲಿನ ಗಣೇಶೋತ್ಸವ ಸಂಬಂಧ ವಿವಿಧ ಇಲಾಖೆಗಳ ನಿರಾಕ್ಷೇಪಣಾ ಪತ್ರವನ್ನು ಏಕ ಗವಾಕ್ಷಿ ಸೇವೆಯಡಿ ಒದಗಿಸುವ ಕುರಿತು
- 4000 ಪೌರಕಾರ್ಮಿಕರ ಹುದ್ದೆಗಳನ್ನು ಆನ್ ಲೈನ್ ಮುಖಾಂತರ ಅರ್ಜಿ ಆಹ್ವಾನಿಸುವ ಬಗ್ಗೆ
- ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿರುವ ವಿವರಗಳು
- ಪದವಿಯೊಂದಿಗೆ ನಾಗರಿಕ ಸೇವಾ ಪರೀಕ್ಷೆಗಳಿಗೆ ತರಭೇತಿ ಕಾರ್ಯಕ್ರಮಕ್ಕೆ ಅರ್ಜಿ
- ಪ.ಜಾತಿ/ಪಂಗಡ & ಹಿಂದುಳಿದ ವರ್ಗದವರ ಒಂಟಿಮನೆ ಯೋಜನೆಯ ಸರಳೀಕರಣ ಆದೇಶ
- ಆರ್.ಟಿ.ಐ. ಟ್ರೈನಿಂಗ್ ಸುತ್ತೋಲೆ ದಿನಾಂಕ 21-08-2019
- ಪಾಲಿಕೆ ವ್ಯಾಪ್ತಿಯಲ್ಲಿ ಬರುವ ರಸ್ತೆ ಮೂಲಭೂತ ಸೌಕರ್ಯ ಶಾಖೆಯಿಂದ ರಸ್ತೆಗಳ ನಿರ್ವಹಣೆ ಕಾರ್ಯಗಳಿಗೆ ಟ್ರಾಕ್ಟರ್ ಮತ್ತು ಸಿಬ್ಬಂದಿಯ ತಂಡಗಳ ವಿವರಗಳು (2019-20ನೇ ಸಾಲಿಗೆ ಸಂಬಂಧಪಟ್ಟಂತೆ)
- BBMP GSTIN No. 29AAALB1608F1ZK
ಪತ್ರಿಕಾ ಪ್ರಕಟಣೆ
- ಪೂಜ್ಯ ಮಹಾಪೌರರು ರವರಿಂದ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಹಾಗೂ ಆವರಣದಲ್ಲಿರುವ ವಿವಿಧ ಕಛೇರಿಗಳಿಗೆ ಅನಿರೀಕ್ಷಿತ ತಪಾಸಣೆ
- ಮಾನ್ಯ ಆಯುಕ್ತರ ಆದೇಶದ ಮೇರೆಗೆ ಒ.ಎಫ್.ಸಿ ಕೇಬಲ್ ಅಳವಡಿಕೆ ಅನುಮತಿ ರದ್ದುಗೊಳಿಸಿರುವ ಬಗ್ಗೆ
- ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮ
- ಬಿಬಿಎಂಪಿ ವ್ಯಾಪ್ತಿಯಲ್ಲಿ ಪಿಒಪಿ ಗಣೇಶ ಮೂರ್ತಿ ಮಾರಾಟ ಹಾಗೂ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ಕಂಡುಬಂದಲ್ಲಿ ಸಂಬಂಧಪಟ್ಟ ಆರೋಗ್ಯಾಧಿಕಾರಿಗಳ ಮೇಲೆ ಶಿಸ್ತು ಕ್ರಮ: ಪೂಜ್ಯ ಮಹಾಪೌರರು.
- ಪೂಜ್ಯ ಮಹಾಪೌರರು ರವರಿಂದ "ಪಿಂಕ್ ಬೇಬಿ" ಯೋಜನೆ ಫಲಾನುಭವಿಗಳಿಗೆ 5 ಲಕ್ಷ ರೂ. ಬಾಂಡ್ ವಿತರಣಾ ಕಾರ್ಯಕ್ರಮ
- ಪೂಜ್ಯ ಮಹಾಪೌರರು ರವರಿಂದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ರವರ ಹೆಸರು ನಾಮಕರಣ ಕಾರ್ಯಕ್ರಮ
- ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶದ ಜನರಿಗೆ ಬಿಬಿಎಂಪಿ ಸ್ಪಂದನೆ
- ಬಿಬಿಎಂಪಿ ಜಪ್ತಿ ಮಾಡಿರುವ ಪ್ಲಾಸ್ಟಿಕ್ ಅನ್ನು ಬಿಐಎಎಲ್ ಸಂಸ್ಥೆಗೆ ಹಂಸ್ತಾರಿಸುವ ಬಗ್ಗೆ
- ಪೂಜ್ಯ ಮಹಾಪೌರರು ರವರಿಂದ "ಜೀರೋ ವೇಸ್ಟ್ ಕ್ಯಾಂಪಸ್" ಯೋಜನೆಗೆ ಚಾಲನೆ
- ಪೂಜ್ಯ ಮಹಾಪೌರರಿಂದ ದಕ್ಷಿಣ ವಲಯದ ನಾಗರಿಕರಲ್ಲಿ ಅರಿವು ಮೂಡಿಸುವ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ
- ಒಂದು ತಿಂಗಳ ಇ-ತ್ಯಾಜ್ಯ ಸಂಗ್ರಹಣಾ ಅಭಿಯಾನಕ್ಕೆ ಪೂಜ್ಯ ಮಹಾಪೌರರಿಂದ ಚಾಲನೆ
- ಪೂಜ್ಯ ಮಹಾಪೌರರ ಅಧ್ಯಕ್ಷತೆಯಲ್ಲಿ ಎಲ್ಲ ಶಾಲಾ ಮುಖ್ಯಸ್ಥರ ಜೊತೆ ನಡೆದ ಸಭೆ
- ಆಡಳಿತ ವರದಿ ಪರಿಶೀಲನೆ ಸಭೆ: ಉಪ ಮಹಾಪೌರರು
- ಈಜೀಪುರ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ತಪಾಸಣೆ
- ಕಾರ್ಯಪಾಲಕ ಅಭಿಯಂತರರು(ಯೋಜನೆ) ಪಶ್ಚಿಮ ವಿಭಾಗ ಕಛೇರಿ ಸ್ಥಳಾಂತರ
- ಸಾರಕ್ಕಿ ಕೆರೆ ಅಭಿವೃದ್ಧಿ ಕಾಮಗಾರಿ ತಪಾಸಣೆ
- ಬಿಬಿಎಂಪಿಯ ವಾರ್ಡ್ಗಳನ್ನು ಜನಸಂಖ್ಯೆ ಆಧಾರದ ಮೇಲೆ ಮರು ವಿಂಗಡಿಸುವ ಬಗ್ಗೆ
- ಮಹದೇವಪುರ ವಲಯದಲ್ಲಿ ಪಾದಚಾರಿ ರಸ್ತೆ ಒತ್ತುವರಿ ತೆರವು ಕುರಿತು
- ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಾಲಿಕೆ ಕಛೇರಿಗಳ ಸ್ಥಳಾಂತರ
- ಪ್ಯಾಲೇಸ್ ರಸ್ತೆಯ ಚಾಲುಕ್ಯ ವೃತ್ತದಿಂದ ಸಿ.ಐ.ಡಿ ಕಛೇರಿ ಸಿಗ್ನಲ್ವರೆಗೆ ವೈಟ್ ಟಾಪಿಂಗ್ ಕಾಮಗಾರಿ ಪ್ರಾರಂಭ
- ಮಹದೇವಪುರ ವಲಯದಲ್ಲಿ ಪ್ಲಾಸ್ಟಿಕ್ ಮುಟ್ಟುಗೋಲು ಹಾಕಿ ಉದ್ದಿಮೆಗೆ ದಂಡ ವಿಧಿಸಿ ಉದ್ದಿಮೆಯನ್ನು ಮುಚ್ಚಿರುವ ಬಗ್ಗೆ
- ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,230 ಕೆಜಿ ನಿಷೇಧಿತ ಪ್ಲಾಸ್ಟಿಕ್ ಮುಟ್ಟುಗೋಲು ಹಾಕಿ ಉದ್ದಿಮೆಗೆ ದಂಡ ವಿಧಿಸಿ ಬೀಗಮುದ್ರೆ ಹಾಕಿರುವ ಬಗ್ಗೆ
- ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ಬರುವ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರ ತಾತ್ಕಲಿಕವಾಗಿ ಸ್ಥಗಿತ
- ಪ್ರತಿಷ್ಠಿತ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಅಜರ್ಿ ಸಲ್ಲಿಸಲು ಜೂನ್ 20 ಕೊನೆ ದಿನ : ಪೂಜ್ಯ ಮಹಾಪೌರರು
- ಮಹದೇವಪುರ ವಲಯದಲ್ಲಿ ಪಾದಚಾರಿ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು
- ಕೆಪಿಟಿಸಿಎಲ್, ಬೆಸ್ಕಾಂ ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಮಹತ್ವದ ಸಭೆ: ಪೂಜ್ಯ ಮಹಾಪೌರರು
- ಕಾರ್ಯಪಾಲಕ ಅಭಿಯಂತರರು, ದಾಸರಹಳ್ಳಿ ವಿಭಾಗ ಕಛೇರಿ ಸ್ಥಳಾಂತರ
- ಮಹದೇವಪುರ ವಲಯದಲ್ಲಿ ಎಂ.ಸಿ ಗ್ಯಾಂಗ್ಮನ್ಗಳಿಗೆ ಡೆಂಗ್ಯೂ ನಿಯಂತ್ರಣದ ಬಗ್ಗೆ ತರಬೇತಿ ನೀಡುವ ಕುರಿತು
- ಥಣಿಸಂದ್ರ ವಾಡರ್್6ರಲ್ಲಿ ಅಭಿವೃದ್ಧಿ ಕಾಮಗಾರಿಗಳ ತಪಾಸಣೆ:ಮಹಾಪೌರರು
- ಮಹದೇವಪುರ ವಲಯದಲ್ಲಿ ಪಾದಚಾರಿ ರಸ್ತೆ ಒತ್ತುವರಿ ತೆರವು ಕಾಯರ್ಾಚರಣೆ ಕುರಿತು
- ಮಧರ್ ತೆರೆಸ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ಪ್ರಾರಂಭ
- ನಗರದಲ್ಲಿನ ಮಳೆ ಅನಾಹುತ ಪ್ರದೇಶಗಳಿಗೆ ಭೇಟಿ-ಪರಿಶೀಲನೆ: ಮಹಾಪೌರರು
- ರೆಸೆಲ್ ಮಾರುಕಟ್ಟೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಬೃಹತ್ ಕಾಯರ್ಾಚರಣೆ
- ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ತುತರ್ು ನಿಯಂತ್ರಣ ಕೊಠಡಿಗಳ ಸ್ಥಾಪಿಸಿರುವ ಬಗ್ಗೆ
- ಪಾಲಿಕೆ ವ್ಯಾಪ್ತಿಯಲ್ಲಿನ ಹೆನ್ನೂರು, ಹೊರಮಾವು ಮತ್ತು ರಾಮಮೂತರ್ಿ ನಗರ ಕೆಳಸೇತುವೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಾರಂಭ
- ಮಳೆಯಿಂದ ಉಂಟಾಗುವ ಅನಾಹುತ ನಿವಾರಿಸಲು ಅಧಿಕಾರಿಗಳಿಗೆ ಎಚ್ಚರ ವಹಿಸಲು ಸೂಚನೆ
- ಹೆಚ್ಚಿನ ಸುದ್ದಿಗಾಗಿ